ಸಾಮಾಗ್ರಿಗಳು
ಕ್ಯಾರೆಟ್
ಈರುಳ್ಳಿ
ಹಸಿಮೆಣಸು
ಕಡ್ಲೆಬೇಳೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಕಡ್ಲೆಬೇಳೆ ಹಾಕಿ
ನಂತರ ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ
ನಂತರ ಕ್ಯಾರೆಟ್ ಹಾಕಿ ಬಾಡಿಸಿ, ಉಪ್ಪು ಹಾಕಿ
ಸಣ್ಣ ಉರಿಯಲ್ಲಿ ಕ್ಯಾರೆಟ್ ಸಿಹಿ ಹೋಗುವವರೆಗೂ ಬಾಡಿಸಿದ್ರೆ ಕ್ಯಾರೆಟ್ ಪಲ್ಯ ರೆಡಿ