ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಾಣಿಗಳೊಂದಿಗೆ ಅಷ್ಟೇ ಜಾಗೃತರಾಗಿದ್ದರೂ ಕೆಲವೊಮ್ಮೆ ಅಚಾತುರ್ಯಗಳು ನಡೆದೇಹೋಗುತ್ತವೆ. ರಸ್ತೆಯಲ್ಲಿ ನಡೆದುಹೋಗುವಾಗ ನಾಯಿ, ಕೋತಿ, ಕೆಲವೊಮ್ಮೆ ಪಕ್ಷಿಗಳೂ ಸಹ ಅಟ್ಯಾಕ್ ಮಾಡುವುದುಂಟು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಕೂಡ ಪಾರ್ಕ್‌ನಲ್ಲಿ ನಿಂತಿರುವ ಮಹಿಳೆ ಮೇಲೆ ನರಿಯೊಂದು ಅಟ್ಯಾಕ್ ಮಾಡಿದೆ. ಮಹಿಳೆ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಬಿಡದೆ ಮತ್ತೆ ಮತ್ತೆ ಆಕೆ ಮೇಲೆ ಎಗರಿ ಕಚ್ಚಿ ಗಾಯಗೊಳಿಸಿದೆ. ನಂತರ ಓರ್ವ ವ್ಯಕ್ತಿ ಕೋಲು ಬಂದ ಕೂಡಲೇ ನರಿ ಓಡಿಹೋಗಿದೆ.
Ithaca, NY: Woman fighting off fox who refused to retreat. She was treated and is ok… from FUCKYOUINPARTICULAR