ನಾಳೆಯಿಂದ ಭಾರತ – ನ್ಯೂಜಿಲೆಂಡ್ t20 ಸರಣಿ ಆರಂಭ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾಳೆ ವೆಲಿಂಗ್ಟನ್ ನಲ್ಲಿ ನಡೆಯಲಿರುವ ಮೊದಲನೇ ಟಿ20 ಪಂದ್ಯಕ್ಕೆ ಭಾರತದ ಯುವ ಕ್ರಿಕೆಟಿಗರು ಸಿದ್ದರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಿದ್ದು ಐಪಿಎಲ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಯುವ ಕ್ರಿಕೆಟಿಗರಿಗೆ ಸ್ಥಾನ ನೀಡಲಾಗಿದೆ.

ಭಾರತ ತಂಡದ ಆಟಗಾರರ ಪಟ್ಟಿ ಇಂತಿದೆ; ಹಾರ್ದಿಕ್ ಪಾಂಡ್ಯ [ನಾಯಕ], ಈಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯ ಕುಮಾರ್ ಯಾದವ್, ಶುಭ್ ಮನ್ ಗಿಲ್, ಭುವನೇಶ್ವರ್ ಕುಮಾರ್, ದೀಪಕ್ ಹೂಡ, ಉಮ್ರಾನ್ ಮಲ್ಲಿಕ್, ಹರ್ಷ್ ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಕುಲ್ ದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ರಿಷಬ್ ಪಂತ್.

ನ್ಯೂಜಿಲೆಂಡ್ತಂಡ ಕೆ ಎನ್ ವಿಲಿಯಮ್ಸನ್ [ನಾಯಕ], ಫಿನ್ ಆಲೆನ್, ಗ್ಲೇನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಡ್ಯಾರಿ ಮಿಚೆಲ್, ಟಿಮ್ ಸೌಥಿ, ಲಾಕಿ ಫರ್ಗ್ಯುಸನ್, ಇಶ್ ಸೋಧಿ, ಡಿವನ್ ಕಾನ್ವೆ, ಆಯಡಮ್ ಮಿಲ್ನೆ,ಮೈಕಲ್ ಬ್ರೇಸ್ವಲ್ ಹಾಗೂ ಟಿಕ್ನರ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!