Tuesday, May 30, 2023

Latest Posts

HEALTH | ಹಾರ್ಮೋನ್ ಇಂಬ್ಯಾಲೆನ್ಸ್‌ನಿಂದ ಹೈರಾಣಾಗಿದ್ದೀರಾ? ಹೀಗೆ ಮಾಡಿದ್ರೆ ಹಾರ್ಮೋನ್ಸ್ ನಿಮ್ಮ ಹಿಡಿತದಲ್ಲಿ..

ಹಾರ್ಮೋನ್ ಇಂಬ್ಯಾಲೆನ್ಸ್ ಈಗ ಹೆಣ್ಣುಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ಹಾಗೇ ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ.

ನಿಮ್ಮ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಹಾರ್ಮೋನ್ಸ್ ಪ್ರಮುಖ ಪಾತ್ರ ವಹಿಸುತ್ತವೆ. ಹಾರ್ಮೋನ್ ಇಂಬ್ಯಾಲೆನ್ಸ್ ಆಗಿದೆ ಎಂದರೆ ನೈಸರ್ಗಿಕವಾಗಿ ಜೀವನವನ್ನು ಹೀಗೆ ಬದಲಾಯಿಸಿ..

  • ಪ್ರತಿ ದಿನ ಪ್ರೋಟೀನ್‌ಗಿರಲಿ ಮಹತ್ವ
  • ದಿನವೂ ವ್ಯಾಯಾಮ ಮಾಡಿ
  • ತೂಕ ಹೆಚ್ಚಾಗಬಾರದು, ದಿಢೀರ್ ತೂಕ ಏರಿಕೆ, ದಿಢೀರ್ ತೂಕ ಇಳಿಕೆ ಬೇಕಿಲ್ಲ, ಒಂದೇ ರೀತಿ ತೂಕ ಬ್ಯಾಲೆನ್ಸ್ ಮಾಡಿ
  • ಹೊಟ್ಟೆಯ ಆರೋಗ್ಯವೇ ಎಲ್ಲಕ್ಕಿಂತ ಮುಖ್ಯ, ನೆನಪಿರಲಿ.
  • ಸಕ್ಕರೆ ಅಂಶವಿರುವ ಯಾವುದೇ ಆಹಾರವನ್ನು ಮಿತವಾಗಿ ಸೇವಿಸಿ, ಸಾಧ್ಯವಾದರೆ ಸಕ್ಕರೆ ಆಹಾರಕ್ಕೆ ಗುಡ್ ಬೈ ಹೇಳಿ.
  • ಒತ್ತಡ ನಿರ್ವಹಣೆಯ ಟೆಕ್ನಿಕ್‌ಗಳನ್ನು ಕಲಿಯಿರಿ
    ಆರೋಗ್ಯಕರ ಫ್ಯಾಟ್ ಸೇವನೆ ಮಾಡಿ
  • ಉತ್ತಮ ನಿದ್ದೆ ಆರೋಗ್ಯದ ಗುಟ್ಟು
  • ಹೈ ಫೈಬರ್ ಡಯಟ್ ನಿಮ್ಮದಾಗಿರಲಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!