ಮುಂದಿನ ತಿಂಗಳು ತೆರೆಗೆ ಅಪ್ಪಳಿಸಲಿದೆ ಗಂಗೂಬಾಯಿ ಕಾಥಿಯಾವಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಗಂಗೂಬಾಯಿ ಕಾಥಿಯಾವಾಡಿ ಇನ್ನೇನು ಶೀಘ್ರವೇ ತೆರೆಗೆ ಅಪ್ಪಳಿಸಿದೆ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ರಿಲೀಸ್‌ಗಾಗಿ ಇನ್ನೂ ಹೆಚ್ಚು ದಿನ ಕಾಯುವಂತೆ ಕಾಣುತ್ತಿಲ್ಲ. ಗಂಗೂಬಾಯಿ ಕಾಥಿಯಾವಾಡಿ ಫೆ.25 ಕ್ಕೆ ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.

ಜನವರಿಯಲ್ಲಿಯೇ ಸಿನಿಮಾ ರಿಲೀಸ್‌ಗೆ ಎಲ್ಲ ತಯಾರಿ ಆಗಿದ್ದು, ಒಮಿಕ್ರಾನ್‌ನಿಂದ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಆದರೆ ಇದೀಗ ಅದರ ಮಧ್ಯೆಯೇ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಥಿಯೇಟರ್‌ಗಳಲ್ಲಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಾಥಿಯಾವಾಡಿ ಪ್ರದರ್ಶನ ಕಾಣಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!