ಮಕ್ಕಳಿಗೆ ಈ ರೀತಿ ಡೇಟಿಂಗ್ ಅಡ್ವೈಸ್ ಕೊಟ್ರು ಗೌರಿ ಖಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೌರಿ ಖಾನ್ ಕಾಫಿ ವಿತ್ ಕರಣ್‌ನಲ್ಲಿ ಭಾಗವಹಿಸಿದ್ದು, ತಮ್ಮ ಮಕ್ಕಳಿಗೆ ಡೇಟಿಂಗ್ ಅಡ್ವೈಸ್ ನೀಡಿದ್ದಾರೆ.
ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್‌ಗೆ ಯಾವ ರೀತಿ ಡೇಟಿಂಗ್ ಅಡ್ವೈಸ್ ಮಾಡುತ್ತೀರಿ ಎಂದು ಕರಣ್ ಕೇಳಿದ್ದು, ಗೌರಿ ಖಾನ್ ಸುಹಾನಾ ಒಂದೇ ಸಮಯದಲ್ಲಿ ಇಬ್ಬಿಬ್ಬರು ಹುಡುಗರನ್ನು ಇಷ್ಟಪಡಬೇಡ ಎಂದಿದ್ದಾರೆ.

ಇನ್ನು ಆರ್ಯನ್ ನಿನಗೆಷ್ಟು ಹುಡುಗಿಯರು ಇಷ್ಟ ಆಗುತ್ತಾರೋ ಅವರನ್ನು ಡೇಟ್ ಮಾಡು. ಅವರ ಭಾವನೆಗಳಿಗೆ ನೋವುಂಟು ಮಾಡಬೇಡ. ಒಂದು ಬಾರಿ ಮದುವೆ ಆದ ನಂತರ ಮುಗಿಯಿತು. ಇನ್ಯಾರನ್ನೂ ಕಣ್ಣೆತ್ತಿಯೂ ನೋಡುವಂತಿಲ್ಲ ಎಂದು ಗೌರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!