Wednesday, February 28, 2024

ಗೆಲ್ತಾರಾ ಛತ್ತೀಸ್‌ಗಢದ ಬಿಜೆಪಿ ಅಭ್ಯರ್ಥಿ? ಗೆದ್ರೆ ಸಿಎಂ ಆಗೋದು ಪಕ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಬಿಜೆಪಿ ಅಭ್ಯರ್ಥಿ ಒಪಿ ಚೌಧರಿ ಗೆಲುವು ಸಾಧಿಸಿದ್ರೆ ಮುಖ್ಯಮಂತ್ರಿ ಸ್ಥಾನ ಪಕ್ಕಾ ಎಂದು ಅಮಿತ್ ಶಾ ಹೇಳಿದ್ದರು. ಈ ಮಾತು ನಿಜವಾಗುತ್ತಾ?

ಈ ಬಾರಿ ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ರಚನೆಯಾದ್ರೆ ಸಿಎಂ ಸ್ಥಾನ ಪಕ್ಕಾ ಎಂದು ಅಮಿತ್ ಶಾ ಹೇಳಿದ್ದು, ಈ ಭರವಸೆಯನ್ನು ಉಳಿಸಿಕೊಳ್ತಾರಾ? ಕಾದು ನೋಡಬೇಕಿದೆ.

ಚೌಧರಿ ಪರವಾಗಿ ಅಮಿತ್ ಶಾ ಮತ ಯಾಚಿಸಿದ್ದು, ಅವರನ್ನು ಗೆಲ್ಲಿಸಿಕೊಡಿ, ಅವರು ಜನಪರ ನಾಯಕ ಎಂದು ಹೇಳಿದ್ದರು. ಶಾ ಪದಗಳ ಮ್ಯಾಜಿಕ್ ವರ್ಕ್ ಆಗುತ್ತದಾ? ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!