ನಮೋಗೆ ‘ನಮೋ ನಮೋ’ ಎಂದಿತು ನೋಡಿ ಜರ್ಮನಿಯ ಮ್ಯೂನಿಚ್ ನೆಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಜರ್ಮನಿಯ ವಿಶೇಷ ಆಹ್ವಾನದ ಮೇರೆಗೆ ಜಿ 7 ರಾಷ್ಟ್ರಗಳ ಶ್ಐಂಗಸಭೆಯಲ್ಲಿ ಪಾಲ್ಗೊಳ್ಳಲು ಮ್ಯೂನಿಚ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯತೆ, ಅದ್ದೂರಿಯ ಸ್ವಾಗತ ಸಿಕ್ಕಿತು.

ಜಿ – 7 ರಾಷ್ಟ್ರಗಳ ಶೃಂಗ ಸಭೆಯಲ್ಲಿ ವಿಶೇಷ ಅತಿಥಿಯಾಗಿ ಪ್ರಧಾನಿ ಮೋದಿ ಪಾಳ್ಗೊಳ್ಳುತ್ತಿದ್ದಾರೆ.

ಜಿ-7, ಅಮೆರಿಕಾ, ಜಪಾನ್, ಇಂಗ್ಲೆಂಡ್, ಜರ್ಮನಿ, ಪ್ರಾನ್ಸ್, ಇಟಲಿ ಹಾಗೂ ಯೂರೋಪ್ ಒಕ್ಕೂಟದ ಬಲಿಷ್ಠ ಮೈತ್ರಿಕೂಟವಾಗಿದ್ದು, ಇದೇ ಮೊದಲ ಭಾರಿಗೆ ಭಾರತವನ್ನು ತಮ್ಮ ಸಭೆಗೆ ಆಹ್ವಾನಿಸಲಾಗಿದೆ.ಈ ಸಭೆಯಲ್ಲಿ ಜಾಗತಿಕ ಬಲಾಡ್ಯ ರಾಷ್ಟ್ರಗಳ ನಾಯಕರ ಜೊತೆ ಮೋದಿ ಸರಣಿ ಸಭೆ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!