ಸಾಮಾಗ್ರಿಗಳು
ಶುಂಠಿ ಬೆಳ್ಳುಳ್ಳಿ ಹಸಿಮೆಣಸು ಪೇಸ್ಟ್
ಕಡ್ಲೆಬೇಳೆ
ಉದ್ದಿನಬೇಳೆ
ಈರುಳ್ಳಿ
ಮಾಡುವ ವಿಧಾನ
ಎಣ್ಣೆಗೆ ಸಾಸಿವೆ, ಜೀರಿಗೆ ಹಾಗೂ ಕಡ್ಲೆಬೇಳೆ, ಹೆಸರುಬೇಳೆ ಹಾಕಿ
ನಂತರ ಪೇಸ್ಟ್ ಹಾಕಿ
ಇದು ಎಣ್ಣೆ ಬಿಟ್ಟ ನಂತರ ಈರುಳ್ಳಿ ಹಾಕಿ ಉಪ್ಪು ಹಾಕಿ ಬೇಯಿಸಿ
ಮೊಸರು ಹಾಗೂಹಾಲು ಸೇರಿಸಿ ಅನ್ನ ಹಾಕಿ ತಿನ್ನಬಹದು