HEALTHY FOOD | ಬಾಣಂತಿಯರಿಗೆ ಕೊಡಿ ಬೇಳೆಕಟ್ಟು.. ಮಾಡೋದು ಹೇಗೆ ನೋಡಿ..

ಸಾಮಾಗ್ರಿಗಳು
ಬೇಳೆ
ಟೊಮ್ಯಾಟೊ
ಈರುಳ್ಳಿ
ಒಣಮೆಣಸು
ಕಾಳುಮೆಣಸು
ತುಪ್ಪ
ಹಿಂಗ್
ಅರಿಣಿಣ
ಉಪ್ಪು

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಬೇಳೆ, ಟೊಮ್ಯಾಟೊ, ಈರುಳ್ಳಿ ಹಾಕಿ ಕೂಗಿಸಿ
ನಂತರ ಒಗ್ಗರಣೆಗೆ ತುಪ್ಪ, ಹಿಂಗ್, ಒಣಮೆಣಸು, ಜೀರಿಗೆ ಹಾಕಿ
ನಂತರ ಕುಕ್ಕರ್‌ನ ಬೇಳೆಯನ್ನು ಚೆನ್ನಾಗಿ ಮಸಿಯಿರಿ
ಇದನ್ನು ಮಿಕ್ಸ್ ಮಾಡಿ, ಉಪ್ಪು ಹಾಕಿ ಕುದಿಸಿದರೆ ಸಾಂಬಾರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!