ಸಾಮಾಗ್ರಿಗಳು
ರಾಗಿ
ಬೆಲ್ಲ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ರಾಗಿ ತೊಳೆದು ಬಟ್ಟೆಯಲ್ಲಿ ಕಟ್ಟಿ ಇಡಿ
ಮೊಳಕೆ ಬಂದ ರಾಗಿಯನ್ನು ಹುರಿದು ಪುಡಿ ಮಾಡಿಕೊಳ್ಳಿ
ನಂತರ ಇದಕ್ಕೆ ನೀರು ಹಾಕಿ ಬೆಲ್ಲ ಹಾಕಿ ಕಾಯಿಸಿ
ನಂತರ ಡ್ರೈ ಫ್ರೂಟ್ಸ್ ಪುಡಿ ಹಾಕಿದರೆ ಪಾಯಸ ರೆಡಿ
ಸಾಮಾಗ್ರಿಗಳು
ರಾಗಿ
ಬೆಲ್ಲ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ರಾಗಿ ತೊಳೆದು ಬಟ್ಟೆಯಲ್ಲಿ ಕಟ್ಟಿ ಇಡಿ
ಮೊಳಕೆ ಬಂದ ರಾಗಿಯನ್ನು ಹುರಿದು ಪುಡಿ ಮಾಡಿಕೊಳ್ಳಿ
ನಂತರ ಇದಕ್ಕೆ ನೀರು ಹಾಕಿ ಬೆಲ್ಲ ಹಾಕಿ ಕಾಯಿಸಿ
ನಂತರ ಡ್ರೈ ಫ್ರೂಟ್ಸ್ ಪುಡಿ ಹಾಕಿದರೆ ಪಾಯಸ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ