ಗುಡ್ ಮಾರ್ನಿಂಗ್, ಬೆಳಗ್ಗೆ ಎದ್ದ ನಂತರ ಈ 10 ತಪ್ಪುಗಳನ್ನು ಮಾಡಲೇಬೇಡಿ!

ಬೆಳಗ್ಗೆ ಬೇಗ ಏಳುವ ಅಭ್ಯಾಸ ಎಷ್ಟೋ ಜನರ ಜೀವನವನ್ನು ಬದಲಾಯಿಸದಿದೆ, ಅವರಿಗಾಗಿ ಸ್ವಲ್ಪ ಸಮಯ ಇಲ್ಲ ಎನ್ನುವುದಾದರೆ ಬೆಳಗ್ಗೆ ಬೇಗ ಎದ್ದು ಶಾಂತವಾಗಿ 10 ನಿಮಿಷ ಕುಳಿತುಕೊಳ್ಳಿ, ಬೆಳಗಿನ ನಿಮ್ಮ ಟೀ ಎಂಜಾಯ್ ಮಾಡಿ. ಆದರೆ ಉತ್ತಮ ದಿನಕ್ಕಾಗಿ ಬೆಳಗ್ಗೆ ಈ ತಪ್ಪುಗಳನ್ನು ಮಾಡಬೇಡಿ..

  1. ಲೇಟಾಗಿ ಏಳುವ ಅಭ್ಯಾಸ ಬಿಟ್ಟುಬಿಡಿ, ರಾತ್ರಿ ಲೇಟಾಗಿ ಮಲಗುವ ಅಭ್ಯಾಸ ಮಾಡಿ
  2. ಒಂದು ಬಾರಿ ಎಚ್ಚರ ಆದಮೇಲೆ ಬೆಡ್‌ಮೇಲೆ ಏನು ಕೆಲಸ? ಎದ್ದ ಮೇಲೆ ಬೆಡ್‌ನಲ್ಲಿ ಕೂರದೇ ಎದ್ದುಬಿಡಿ
  3. ಬೆಳಗ್ಗೆ ಎದ್ದ ತಕ್ಷಣ ಸೋಶಿಯಲ್ ಮೀಡಿಯಾ ನೋಡೋದು, ಯಾರಿಗೆ ಏನಾಯ್ತು ಎಂದು ತಲೆ ಕೆಡಿಸಿಕೊಂಡು ಕೂರೋದು ಒಳ್ಳೇದಲ್ಲ.
  4. ಬೆಡ್ ಹೇಗಿದೆ ಹಾಗೇ ಬಿಟ್ಟುಬಿಡೋದು, ಬೆಡ್‌ಶೀಟ್ ಮಡಚದೇ ಇರೋದು ಒಳ್ಳೆ ಅಭ್ಯಾಸ ಅಲ್ಲ.
  5. ರೂಮ್‌ನ್ನು ಗೂಡಿನ ರೀತಿ ಮಾಡಿಕೊಳ್ಳೋದು, ಕಿಟಕಿಗಳನ್ನು ತೆಗೆದು ಹೊಸ ಗಾಳಿ, ಬೆಳಕು ಒಳಗೆ ಬಾರದಿರುವಂತೆ ಮಾಡೋದು ಕೆಟ್ಟದು.
  6. ಒಂದು ರೊಟೀನ್ ಇಲ್ಲದ ಬೇಕಾಬಿಟ್ಟಿ ಬೆಳಗ್ಗೆ ಬೇಡ
  7. ಖಾಲಿ ಹೊಟ್ಟೆಗೆ ಮೊದಲು ಕಾಫಿ ಕುಡಿಯೋದು ಆರೋಗ್ಯಕ್ಕೆ ಹಾನಿಕರ
  8. ಒಂದು ಸದ್ದೂ ಇಲ್ಲದ ಜಾಗದಲ್ಲಿ ಒಂದೈದು ನಿಮಿಷ ಕುಳಿತು, ಜೀವನ ಆರ್ಗನೈಸ್ ಮಾಡುವ ಬಗ್ಗೆ ಆಲೋಚನೆ ಮಾಡದೇ ಇರುವುದು
  9. ಎದ್ದ ತಕ್ಷಣ ಅವರಿವರಿಗೆ ಬೈಯುತ್ತಾ, ನನ್ನ ಜೀವನ ಚೆನ್ನಾಗಿಲ್ಲ ಎನ್ನುತ್ತಾ ಇರುವುದಕ್ಕೆ ಧನ್ಯರಾಗಿರದೇ ಇರುವುದು
  10. ಯೋಗ, ವಾಕ್, ಧ್ಯಾನ, ಜಿಮ್ ಫಿಸಿಕಲ್ ಆಕ್ಟಿವಿಟಿ ಇಲ್ಲದೆ ಇರುವುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!