ವಿಶ್ವದಾಖಲೆಯ ಯೋಗಥಾನ್-2023ಗೆ ರಾಜ್ಯಪಾಲರಿಂದ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ಯೋಗಥಾನ್ ಆಯೋಜಿಸಿದ್ದು, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಯೋಗ ಭಾರತೀಯ ಸಂಸ್ಕೃತಿ, ನಮ್ಮ ಸಂಸ್ಕೃತಿ ರಕ್ಷಿಸುವ ಕೆಲಸ ಮಾಡೋಣ, ಯೋಗ ಬರೀ ವ್ಯಾಯಾಮ ಅಲ್ಲ, ಇದು ಒಂದು ಪ್ರಕ್ರಿಯೆ. ಸರ್ಕಾರ ಯೋಗ ತರಬೇತಿ ಆರಂಭಿಸಬೇಕು., ಯೋಗ ಶಾಲೆಗಳಿಗೆ ಪ್ರೇರೇಪಣೆ ನೀಡಲು ಸಾಕಷ್ಟು ಕೆಲಸ ಮಾಡುತ್ತಿದೆ. ಇಂದು ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿರುವ ಎಲ್ಲರಿಗೂ ಶುಭಾಷಯಗಳು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!