ಗೃಹ’ಲಕ್ಷ್ಮಿ’ಯರೇ ಇಲ್ಲಿ ಕೇಳಿ.. ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯಜಮಾನಿಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.

ನೀಡಿರುವ ಮಾಹಿತಿ ಸರಿಯಾಗಿದ್ದು, ಅರ್ಜಿ ಸ್ವೀಕಾರ ಆಗಿದ್ದರೆ ಈವರೆಗೂ ಯಾರಿಗೆ ತಿಂಗಳ ಹಣ ಬಂದಿಲ್ಲವೋ ಎಲ್ಲ ಸೇರಿ ಎರಡು ತಿಂಗಳ ಹಣ ಒಟ್ಟಿಗೇ ಬರಲಿದೆ.

ರಾಜ್ಯ ಸರ್ಕಾರವು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ 4,600 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ನಿಗದಿಪಡಿಸಿದ 17,500 ಕೋಟಿ ರೂಪಾಯಿಯಲ್ಲಿ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!