ಸಾಮಾಗ್ರಿಗಳು
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಟೊಮ್ಯಾಟೊ
ಪನೀರ್
ಖಾರದಪುಡಿ
ಸ್ವೀಟ್ ಕಾರ್ನ್
ಕ್ಯಾಪ್ಸಿಕಂ
ಗರಂ ಮಸಾಲಾ
ಸಾಂಬಾರ್ ಪುಡಿ
ಫ್ರೆಶ್ ಕ್ರೀಂ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ, ಇದು ಬೆಂದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಆಯ್ಕೆಯ ತರಕಾರಿಗಳನ್ನು ಹಾಕಿ
ನಂತರ ಫ್ರೆಶ್ ಕ್ರೀಂ ಉಪ್ಪು, ಖಾರ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ನಂತರ ತುರಿದ ಪನೀರ್ ಹಾಕಿ
ನೀರು ಬೇಕಾದಷ್ಟು ಹಾಕಿ ಐದು ನಿಮಿಷ ಬೇಯಿಸಿ ಕೊತ್ತಂಬ್ರಿ ಹಾಕಿದ್ರೆ ಪನೀರ್ ಬುರ್ಜಿ ರೆಡಿ