ಲಖನೌ ವಿರುದ್ಧ ಟಾಸ್ ಗೆದ್ದು ಬೌಲಿಂಗ್​​ ಆಯ್ದುಕೊಂಡ ಗುಜರಾತ್ ಟೈಟನ್ಸ್​

ಹೊಸದಿಗಂತ ಡಿಜಿಟಲ್ ಡೆಸ್ಕ್

ಐಪಿಎಲ್ ಇಂದಿನ ಪಂದ್ಯದಲ್ಲಿ ಈ ಬಾರಿಯ ಹೊಸ ತಂಡಗಳಾದ ಗುಜರಾತ್ ಟೈಟನ್ಸ್​ ಮತ್ತು ಲಖನೌ ತಂಡ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ಗುಜರಾತ್ ಕ್ಯಾಪ್ಟನ್​​ ಹಾರ್ದಿಕ್ ಪಾಂಡ್ಯ, ಬೌಲಿಂಗ್​​ ಆಯ್ದುಕೊಂಡಿದ್ದಾರೆ.
ಲಖನೌ ತಂಡದ ಸಾರಥ್ಯವನ್ನು ಕನ್ನಡಿಗ ಕೆ.ಎಲ್‌.ರಾಹುಲ್ ವಹಿಸಿಕೊಂಡಿದ್ದಾರೆ.
ಗುಜರಾತ್​ ಟೈಟನ್ಸ್​​: ಶುಬ್ಮನ್ ಗಿಲ್​​, ಮ್ಯಾಥ್ಯೋ ವ್ಯಾಡ್​(ವಿ,ಕೀ), ವಿಜಯ್ ಶಂಕರ್​,ಅಭಿನವ್ ಮನೋಹರ್​, ಹಾರ್ದಿಕ್ ಪಾಂಡ್ಯ(ಕ್ಯಾಪ್ಟನ್​), ಡೇವಿಡ್ ಮಿಲ್ಲರ್​, ರಾಹುಲ್ ತೆವಾಟಿಯಾ, ರಾಶಿದ್ ಖಾನ್​, ಫಾರ್ಗ್ಯೂಸನ್​, ವರುಣ್ ಆ್ಯರೊನ್​, ಮೊಹಮ್ಮದ್ ಶಮಿ
ಲಖನೌ ತಂಡ: ಕೆಎಲ್ ರಾಹುಲ್​(ಕ್ಯಾಪ್ಟನ್​),, ಕ್ವಿಂಟನ್ ಡಿಕಾಕ್​(ವಿ,ಕೀ), ಇವಿನ್ ಲಿವಿಸ್​, ಮನೀಷ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯಾ, ಮೊಸಿನ್ ಖಾನ್​, ಆಯುಷ್​ ಬದೌನಿ, ಚಮೀರ್​, ರವಿ ಬಿಷ್ಣೋಯ್​, ಆವೇಶ್ ಖಾನ್​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!