ಪ್ರಥಮ ಪಿಯು ಅಂತಿಮ ಪರೀಕ್ಷೆಗೆ ಗೈರಾದ ‘ಹಿಜಾಬ್ ಹೋರಾಟಗಾರ್ತಿಯರು’!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ ಮಂಗಳವಾರದಂದು ಆರಂಭವಾಗಿದ್ದು, ಹಿಜಾಬ್ ಗಾಗಿ ಹೋರಾಟ ಮಾಡಿದ ಉಡುಪಿಯ ಮೂಲ ಹೋರಾಟಗಾರ್ತಿಯರಲ್ಲಿ ಇಬ್ಬರು ಗೈರು ಹಾಜರಾಗಿದ್ದಾರೆ.
ಆರು ಜನ ಮೂಲ ಹೋರಾಟಗಾರ್ತಿಯರಲ್ಲಿ ಮುಸ್ಕಾನ್ ಮತ್ತು ಸಫಾಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಂಗಳವಾರ ನಡೆದ ಅಂತಿಮ ಪರೀಕ್ಷೆಗೆ ಹಾಜರಾಗಲಿಲ್ಲ.
ಉಡುಪಿಯ ಸರಕಾರಿ ಬಾಲಕಿಯರ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭವಾದ ಹಿಜಾಬ್ ಹೋರಾಟದ ಆರು ಜನ ವಿದ್ಯಾರ್ಥಿನಿಯರಲ್ಲಿ ಇಬ್ಬರು ಪ್ರಥಮ ಪಿಯುಸಿ ಹಾಗು ನಾಲ್ವರು ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!