ಜರ್ಮನಿಯ ವಿಮಾನ ನಿಲ್ದಾಣಗಳ ವೆಬ್‌ಸೈಟ್‌ ಮೇಲೆ ಹ್ಯಾಕರ್ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜರ್ಮನಿಯ ಹಲವು ವಿಮಾನ ನಿಲ್ದಾಣಗಳ ವೆಬ್‌ಸೈಟ್‌ಗಳು ದಿಡೀರ್ ಸ್ಥಗಿತಗೊಂಡಿವೆ.ಇದರ ಹಿಂದೆ ಹ್ಯಾಕರ್ ದಾಳಿಯ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ರಾಯಿಟರ್ಸ್ ಜರ್ಮನ್ ಮ್ಯಾಗಜೀನ್ ಫೋಕಸ್ ಅನ್ನ ವರದಿ ಮಾಡಿದ್ದು, ನ್ಯೂರೆಂಬರ್ಗ್ ವಿಮಾನ ನಿಲ್ದಾಣವು ಹಲವು ವಿಚಾರಣೆಗಳನ್ನು ಸ್ವೀಕರಿಸಲು ಅಡಚಣೆಯಾಗಿದೆ. ಉತ್ತರ ರೈನ್-ವೆಸ್ಟ್‌ಫಾಲಿಯಾದಲ್ಲಿ, ಡಸೆಲ್ಡಾರ್ಫ್ ಮತ್ತು ಡಾರ್ಟ್‌ಮಂಡ್‌ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, . ಎರ್ಫರ್ಟ್-ವೀಮರ್ ಏರ್‌ಪೋರ್ಟ್ ವೆಬ್‌ಸೈಟ್ ಅನ್ನು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ವೆಬ್ ಸೈಟ್ ಸ್ಥಗಿತದಿಂದಾಗಿ ವಿಮಾನ ಸಂಚಾರದ ಮೇಲೆ ಪರಿಣಾಮ ಬಿದಿಲ್ಲ. ಆಯಾ ವಿಮಾನ ನಿಲ್ದಾಣದ ಅಧಿಕಾರಿಗಳು ವೆಬ್‌ಸೈಟ್‌ಗಳನ್ನು ಆನ್‌ಲೈನ್‌ಗೆ ಹಿಂತಿರುಗಿಸಲು ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!