HAIR CARE | ಕೂದಲಿನ ಆರೈಕೆಗೆ ತೈಲ, ಶ್ಯಾಂಪೂ, ಮಾಸ್ಕ್‌ಗಳೇ ಬೇಕೆ? ಮನೆಮದ್ದುಗಳಿಂದ ಆರೈಕೆ ಸಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ನೀವು ದುಬಾರಿ ತೈಲಗಳು, ಶ್ಯಾಂಪೂಗಳು, ಕಂಡಿಷನರ್ಗಳು ಅಥವಾ ಕೂದಲ ರಕ್ಷಣೆಯ ಮಾಸ್ಕ್ ಗಳನ್ನು ಹುಡುಕುತ್ತಿದ್ದೀರಾ? ಸರಳವಾದ ಮನೆಮದ್ದುಗಳಿಂದ ನಿಮ್ಮ ಕೂದಲನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೇ? ನಿಮ್ಮ ಕೂದಲಿನ ಆರೈಕೆಗಾಗಿ ನೀವು ಏನು ಮಾಡಬಹುದು? ಇಲ್ಲಿದೆ ಮಾಹಿತಿ.

Fenugreek Seeds

ಮೆಂತ್ಯ ಕಾಳುಗಳನ್ನು ಸ್ವಲ್ಪ ಸಮಯ ನೆನೆಸಿಡಿ. ನಂತರ ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಸ್ವಲ್ಪ ಸಮಯದ ನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ.

this magicali oil is a finest remedy for many hair related issues including hairfall problem ಬೊಕ್ಕ ತಲೆ ಸಮಸ್ಯೆ ಸೇರಿದಂತೆ ಹಲವು ಕೂದಲಿನ ಸಮಸ್ಯೆಗಳಿಗೆ ಸಂಜೀವನಿ ಈ ಒಂದೇ ಒಂದು ಎಣ್ಣೆ! | Health News in ...

ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯನ್ನು ನಿಮ್ಮ ನೆತ್ತಿಗೆ ಉಜ್ಜಿಕೊಳ್ಳಿ. ತಲೆಗೆ ಎಣ್ಣೆ ಹಚ್ಚುವುದರಿಂದ ಚರ್ಮ ಒಣಗುವುದನ್ನು ತಡೆಯಬಹುದು. ಚರ್ಮವು ಒಣಗಿದಂತೆ, ತಲೆಹೊಟ್ಟು ಹೆಚ್ಚಾಗುತ್ತದೆ.

Aloe vera leaf and aloevera gel on wood table

ಅಲೋವೆರಾ ಕೂದಲು ಪುನಃಸ್ಥಾಪನೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.ಅಲೋವೆರಾವನ್ನು ಕೂದಲಿಗೆ ಹಚ್ಚಿದಾಗ, ನೀವು ಉತ್ತಮ ಕೂದಲಿನ ಕಾಳಜಿಯನ್ನು ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!