ಡ್ರೆಸ್‌ ಗೆ ಹೊಂದುವ ಚೈನ್‌ ಆಯ್ಕೆ ಮಾಡೋದು ಕಷ್ಟನಾ? ಹಾಗಿದ್ರೆ ಈ ಕಾಂಬಿನೇಷನ್‌ ಟ್ರೈ ಮಾಡಿ

ಬಟ್ಟೆ, ಶೂ, ಮೇಕ್‌ ಅಪ್‌ ಎಲ್ಲಾ ಆಯ್ತು ಆದರೆ ಬಟ್ಟೆಗೆ ಹೊಂದುವ ನೆಕ್ಲೇಸ್ ಯಾವುದು ಹಾಕೋದು ಅನ್ನೋ ಗೊಂದಲ ಎಲ್ಲರಿಗೂ ಬರುತ್ತೆ. ನಿಮ್ಮ ಸೌಂದರ್ಯವನ್ನು ಡಬಲ್‌ ಮಾಡಿಸೋ ಈ ಕಾಂಬಿನೇಷನ್‌ ಡ್ರೆಸ್‌ ಹಾಗೂ ಚೈನ್‌ ಹಾಕೋದನ್ನ ಮಿಸ್‌ ಮಾಡದಿರಿ…

ನೆಕ್ಲೇಸ್:‌ ಸ್ಟ್ರೇಪ್‌ ಇಲ್ಲದ ಗೌನ್‌ ಗಳಿಗೆ ನೆಕ್ಲೇಸ್ ಹಾಕಿಕೊಳ್ಳಿ. ಇದು ನಿಮಗೆ ಬೋಲ್ಡ್‌ ಲುಕ್‌ ಕೊಡುತ್ತೆ.

necklaces to wear with strapless dress

ಚೋಕರ್‌: ಆಫ್‌ ಶೋಲ್ಡರ್‌ ಬಟ್ಟೆಗಳಿಗೆ ಚೋಕರ್‌ ನಂತಹ ಚೈನ್‌ ಬೆಸ್ಟ್‌

Glam Up Your Off the Shoulder Looks with Necklaces - Lifeandglamour.com

ತೆಳುವಾದ ಚೈನ್:‌ ಒಂದು ಶೋಲ್ಡರ್‌ ಅಥವಾ ಸಿಮೆಟ್ರಿಕ್‌ ಕಾಲರ್‌ ಇರುವ ಬಟ್ಟೆಗಳಿಗೆ ತೆಳುವಾದ ಚೈನ್‌ ಹಾಕಿಕೊಳ್ಳಿ.

Buy fxmimior multilayer necklace heart simple geometric pendant long chain  v neck women accessories (silver) at Amazon.in

ಪೆಂಡೆಂಟ್:‌ ವಿ ಕಟ್‌ ನೆಕ್‌ ಇರುವ ಬಟ್ಟೆಗಳಿಗೆ ದೊಡ್ಡ ಪೆಂಡೆಂಟ್‌ ಇರುವ ಚೈನ್‌ ಧರಿಸಿದರೆ ಕ್ಲಾಸಿ ಲುಕ್‌ ಕೊಡುತ್ತೆ.

Necklaces for Necklines: How to Choose the Perfect Necklace for Your D

ಡಬಲ್‌ ಲೈನ್:‌ ಸ್ಕ್ವೇರ್‌ ನೆಕ್‌ ಇರುವ ಬಟ್ಟೆಗಳಿಗೆ ಚೋಕರ್‌, ಡಬಲ್‌ ಲೈನ್‌ ಇರುವ ತೆಳುವಾ ಚೈನ್‌ ಚನ್ನಾಗಿ ಮ್ಯಾಚ್‌ ಆಗುತ್ತೆ.

Our Guide to Choosing The Right Necklace for Different Necklines

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!