ಸಾಮಾಗ್ರಿಗಳು
ಹೇಝಲ್ನಟ್ ಪುಡಿ
ಕಾಫಿ ಪುಡಿ
ಸಕ್ಕರೆ
ಹಾಲು
ವೆನಿಲಾ ಐಸ್ಕ್ರೀಂ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಾಲು ಐಸ್ಕ್ರೀಂ ಹಾಕಿ ಮಿಕ್ಸಿ ಮಾಡಿ
ನಂತರ ಎರಡೂ ಕಾಫಿ ಪುಡಿ ಹಾಗೂ ಸ್ವಲ್ಪ ಸಕ್ಕರೆ ಹಾಕಿಮಿಕ್ಸಿ ಮಾಡಿದ್ರೆ ಹೇಝಲ್ನಟ್ ಕಾಫಿ ರೆಡಿ
ಸಾಮಾಗ್ರಿಗಳು
ಹೇಝಲ್ನಟ್ ಪುಡಿ
ಕಾಫಿ ಪುಡಿ
ಸಕ್ಕರೆ
ಹಾಲು
ವೆನಿಲಾ ಐಸ್ಕ್ರೀಂ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಾಲು ಐಸ್ಕ್ರೀಂ ಹಾಕಿ ಮಿಕ್ಸಿ ಮಾಡಿ
ನಂತರ ಎರಡೂ ಕಾಫಿ ಪುಡಿ ಹಾಗೂ ಸ್ವಲ್ಪ ಸಕ್ಕರೆ ಹಾಕಿಮಿಕ್ಸಿ ಮಾಡಿದ್ರೆ ಹೇಝಲ್ನಟ್ ಕಾಫಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ