ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುವರ್ಣಗಡ್ಡೆ ಹಾಕಿ ಸಾಂಬಾರ್ ಮಾಡಿದರೆ ಅಡುಗೆ ರುಚಿ ಹೆಚ್ಚಾಗುತ್ತದೆ. ಇದು ಕೇವಲ ರುಚಿ ಮಾತ್ರವಲ್ಲದೆ ಆರೋಗ್ಯಕರ ಪರಿಣಾಮ ಬೀರುತ್ತದೆ.
ಕೆಮ್ಮು: ಸುವರ್ಣಗಡ್ಡೆ ಸೇವಿಸುವುದರಿಂದ ಕೆಮ್ಮು, ಬಾಯಿ ಹುಣ್ಣುಗಳಂತ ಸಮಸ್ಯೆಗೆ ಪರಿಹಾರ.
ಕ್ಯಾನ್ಸರ್: ಇದರ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ತಡೆಯಬಹುದು.
ಕೂದಲು: ಸುವರ್ಣಗಡ್ಡೆಯಲ್ಲಿರುವ ಬೀಟಾ ಕೆರೋಟಿನ್ ಅಂಶ ಕೂದಲು ಬೆಳೆಯೋದಕ್ಕೆ ಸಹಕಾರಿಯಾಗಲಿದೆ.
ಮಧುಮೇಹ: ಸಕ್ಕರೆ ಕಾಯಿಲೆ ಇರುವವರು ಸುವರ್ಣಗಡ್ಡೆ ಸೇವಿಸೋದು ಉತ್ತಮ.
ತ್ವಚೆ: ಸುವರ್ಣಗಡ್ಡೆಯಲ್ಲಿರುವ ವಿಟಮಿನ್ ಹಾಗೂ ಆಂಟಿ ಆಕ್ಸಿಡೆಂಟ್ಸ್ ತ್ವಚೆಯನ್ನು ಯಂಗ್ ಆಗಿ ಇರಿಸುತ್ತೆ.