Friday, September 29, 2023

Latest Posts

ವಮಿಕಾ ಫೋಟೊ ವೈರಲ್: ಈ ಬಗ್ಗೆ ವಿರುಷ್ಕಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್-ಅನುಷ್ಕಾ ಶರ್ಮಾ ಮಗಳು ವಮಿಕಾ ಫೋಟೊ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನಿನ್ನೆ ಪಂದ್ಯದ ವೇಳೆ ನಮ್ಮ ಮಗಳನ್ನು ಟಿವಿಯಲ್ಲಿ ತೋರಿಸಿದ್ದು, ಅವಳ ಫೋಟೊಗಳು ಸಾಕಷ್ಟು ವೈರಲ್ ಆಗಿದೆ. ಟಿವಿಯಲ್ಲಿ ಮಗಳನ್ನು ತೋರಿಸಿದ್ದು ನಮಗೆ ತಿಳಿದಿರಲಿಲ್ಲ. ನಮಗೆ ತಿಳಿಯದೇ ಈ ರೀತಿ ಆಗಿ ಹೋಗಿದೆ. ಆದರೆ ನಮ್ಮ ನಿಲುವು ಬದಲಾಗಿಲ್ಲ. ವಮಿಕಾ ಫೋಟೊಗಳನ್ನು ಶೇರ್ ಮಾಡಬೇಡಿ ಎಂದು ಈಗಲೂ ಮನವಿ ಮಾಡುತ್ತೇವೆ. ಅವಳ ಖಾಸಗಿತನವನ್ನು ನಾವು ಗೌರವಿಸುತ್ತೇವೆ. ಇನ್ನು ಮುಂದು ಈ ರೀತಿ ಆಗದಂತೆ ಸಹಕರಿಸಿ. ಅವಳ ಫೋಟೊ ವಿಡಿಯೋಗಳನ್ನು ಯಾರೂ ಕ್ಯಾಪ್ಚರ್ ಮಾಡಬೇಡಿ. ಧನ್ಯವಾದಗಳು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!