ಸಾಮಾಗ್ರಿಗಳು
ಮಂಡಕ್ಕಿ (ಪುರಿ)
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಎಣ್ಣೆ
ಜೀರಿಗೆ
ಕಡ್ಲೆ
ಕೊತ್ತಂಬರಿ
ಕರಿಬೇವು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಶೇಂಗಾ, ಕಡ್ಲೆಬೇಳೆ ಹಾಕಿ
ನಂತರ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಅರಿಶಿಣ ಹಾಕಿ
ನಂತರ ನೀರಿನಲ್ಲಿ ನೆನೆಸಿದ ಮಂಡಕ್ಕಿ ಹಾಕಿ ಮಿಕ್ಸ್ ಮಾಡಿ
ಇತ್ತ ಮಿಕ್ಸಿಗೆ ಕಡ್ಲೆ ಹಾಗೂ ಜೀರಿಗೆ ಹಾಕಿ ಪುಡಿ ಮಾಡಿ
ಆ ಪುಡಿಯನ್ನು ಮಂಡಕ್ಕಿಗೆ ಹಾಕಿ, ಕೊತ್ತಂಬರಿ ಹಾಕಿ ಬಿಸಿ ಇದ್ದಾಗಲೇ ತಿನ್ನಿ