ಮದುವೆಯಾಗಿ ವರ್ಷಗಳೇ ಕಳೆದುಹೋಯ್ತಾ? ಸಂಬಂಧದಲ್ಲಿ ತಾಜಾತನ ಹೀಗೆ ತನ್ನಿ..

ಮದುವೆಯಾಗಿ ವರ್ಷಗಳು ಕಳೆಯುತ್ತಾ ಗಂಡ-ಹೆಂಡತಿ ಇಬ್ಬರಿಗೆ ಇಬ್ಬರ ಬಗ್ಗೆ ಎಲ್ಲಾ ತಿಳಿಯುತ್ತಾ, ಸಂಬಂಧದಲ್ಲಿ ಏನೋ ಮಿಸ್ಸಿಂಗ್ ಎನ್ನುವ ಭಾವನೆ ಬರುತ್ತದೆ. ಮುಂಚೆ ಇದ್ದಷ್ಟು ರೊಮ್ಯಾನ್ಸ್ ಈಗಿಲ್ಲ ಎನಿಸುತ್ತದೆ. ಗಂಡ ಅಥವಾ ಹೆಂಡತಿ ಬದಲಾಗಿದ್ದಾರೆ ಎನ್ನುವ ಮಾತು ಪದೇ ಪದೆ ಬರುತ್ತದೆ. ಜಗಳ ಆಗುತ್ತದೆ. ನಿಮ್ಮ ಸಂಬಂಧಕ್ಕೊಂದು ಫ್ರೆಶ್ ಸ್ಟಾರ್ಟ್ ನೀಡಿ..

ಅವರಿಗೆ ನೀವು ಸರ್ಪೈಸ್ ಕೊಡದೇ ಎಷ್ಟು ಕಾಲ ಆಯ್ತು? ನೆಚ್ಚಿನ ಬಣ್ಣದ ಶರ್ಟ್ ಅಥವಾ ಮುದ್ದಾದ ಕೀ ಬಂಚ್, ಏನೋ ಒಂದು ಸರ್ಪೈಸ್ ಮಾಡಿ.

25 Lovely & Adorable Ways To Surprise Your Husbandಅಪರೂಪಕ್ಕಾದರೂ ಪ್ರೀತಿಯಿಂದ ಮೆಸೇಜ್ ಮಾಡಿ, ಅವರು ಆಫೀಸ್‌ನಲ್ಲಿದ್ದಾಗ ರೊಮ್ಯಾಂಟಿಕ್ ಮೆಸೇಜ್ ಒಂದನ್ನು ಕಳಿಸಿ.

I LOVE YOU Message on Mobile Phone Close Up Free Stock Photo | picjumbo

ತಿಂಗಳಿಗೊಮ್ಮೆ ಜೀವನದ ಎಲ್ಲ ಜಂಜಾಟ ಮರೆತು ಇಬ್ಬರೇ ಡೇಟ್‌ಗೆ ಹೋಗಿಬನ್ನಿ. ಮನೆ, ಮಕ್ಕಳು, ಸಮಾಜದ ಚಿಂತೆ ಬಿಟ್ಟು ಒಂದು ಊಟ, ನಿಮ್ಮವರ ಜೊತೆ.

7 Perfect Date Night Ideas To Spark Up Romanceಮಾತಿಂದ ಎಲ್ಲವೂ ಸಾಧ್ಯ, ಅವರ ಮೇಲೆ ನಿಮಗೆ ಬೆಟ್ಟದಷ್ಟು ಪ್ರೀತಿ ಇರಬಹುದು ಆದರೆ ಅದನ್ನು ಬಾಯ್ಬಿಟ್ಟು ಆಗಾಗ ಹೇಳಿ.

61 Great Romantic Conversation Starters | LoveToKnowಹೊಗಳಿಕೆಗಿಂತ ಖುಷಿ ವಿಷಯ ಇನ್ನೆಲ್ಲಿದೆ. ಆಕೆ ಐಬ್ರೋ ಮಾಡಿಸಿದ್ದನ್ನು ಗಮನಿಸಿ, ಚೆನ್ನಾಗಿ ಕಾಣುತ್ತಿದ್ದೀಯ ಎನ್ನುವ ಒಂದು ಮಾತು ಆಕೆಗೆ ಬೂಸ್ಟ್ ನೀಡುತ್ತದೆ.

List of 201 Compliments to Say to a Friend, Coworker, or Loved One -  Happier Humanಡಬಲ್ ಡೇಟ್ ಅಥವಾ ಬೇರೆ ಕಪಲ್‌ಗಳ ಜೊತೆ ಸೇರಿ ಟ್ರಿಪ್ ಮಾಡಿ. ಸುತ್ತಾಟವೂ ಜೀವನದ ಪ್ರಮುಖ ಭಾಗ.

Have Twice the Fun When Using 15 Double Date IG Captions This Weekend -  Women.comಇಬ್ಬರೂ ಸೇರಿ ಜೀವನದ ಗೋಲ್ ತಯಾರಿಸಿ, ಸೇವಿಂಗ್ಸ್, ಹೊಸ ವಸ್ತುಗಳ ಖರೀದಿ ಎಲ್ಲವಿಷಯದ ಬಗ್ಗೆ ಚರ್ಚೆ ಮಾಡಿ

Future plans | The English Farmನಿಮಗೆ ಜೀವನದಿಂದ ಏನು ನಿರೀಕ್ಷೆ ಇದೆ, ಅದಕ್ಕೆ ನಿಮ್ಮ ಸಂಗಾತಿ ಸಹಕಾರ ಹೇಗೆ ಬೇಕು ಮಾತನಾಡಿಕೊಳ್ಳಿ.

Resource Planning: What You Need to Knowಒಟ್ಟಿಗೇ ಯೋಗ ಅಥವಾ ಜಿಮ್ ಕ್ಲಾಸ್‌ಗೆ ಸೇರಿ, ಒಟ್ಟಾಗಿ ಸಮಯ ಕಳೆಯುವ ಹೊಸ ಹೊಸ ಪ್ಲಾನ್ ಮಾಡಿ.

11 Partner Yoga Poses for Couples to Build Intimacy - Lifehackಎಲ್ಲಕ್ಕಿಂತ, ಎಲ್ಲರಿಗಿಂತ ನಿಮ್ಮ ಸಂಬಂಧ ಹೆಚ್ಚು. ನಿಮ್ಮ ಕುಟುಂಬಕ್ಕೆ ನೀವು ಖುಷಿಯಾಗಿರುವುದು ಅತಿ ಮುಖ್ಯ. ಇದು ತಲೆಯಲ್ಲಿರಲಿ.

14 Simple Secrets of a Happy Coupleನಿಮ್ಮ ಸಂಬಂಧ ಹಳಸುತ್ತಿದ್ದರೆ ಅದನ್ನು ಮಕ್ಕಳು ಗಮನಿಸುತ್ತಾರೆ. ನಿಮ್ಮನ್ನು ನೋಡಿ ಕಲಿಯುತ್ತಾರೆ. ಅವರ ಬಾಲ್ಯದ ಮೇಲೆ ನಿಮ್ಮ ಒತ್ತಡ ಹೇರಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!