ಸಾಮಾಗ್ರಿಗಳು
ಪನೀರ್
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಅರಿಶಿಣ
ಸಾಂಬಾರ್ ಪುಡಿ
ಗರಂ ಮಸಾಲಾ
ಹಸಿಮೆಣಸು ಚಟ್ನಿ
ನಿಂಬೆಹುಳಿ
ಮಾಡು ವಿಧಾನ
ಎಲ್ಲ ಪದಾರ್ಥಗಳನ್ನು ಮಿಕ್ಸ್ ಮಾಡಿ, ನೀರು ಹಾಕಿ ಪೆಸ್ಟ್ ಮಾಡಿಕೊಳ್ಳಿ
ಇದನ್ನು ಪನ್ನೀರ್ಗೆ ಹಚ್ಚಿ ಮ್ಯಾರಿನೇಟ್ ಮಾಡಿ
ನಂತರ ಅದನ್ನು ಪ್ಯಾನ್ ಮೇಲೆ ಎಣ್ಣೆ ಹಾಕಿ ಫ್ರೈ ಮಾಡಿದರೆ ಕಬಾಬ್ ರೆಡಿ