Monday, March 27, 2023

Latest Posts

CINEMA | ‘ಈ ಕ್ರಿಕೆಟರ್ ಬಯೋಪಿಕ್‌ಗೆ ನಾನು ಹೀರೋ ಆಗೋ ಆಸೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಕ್ರಿಕೆಟರ‍್ಸ್ ಬಯೋಪಿಕ್‌ಗೆ ಸಾಕಷ್ಟು ಸ್ಕೋಪ್ ಇದೆ, ಈಗಾಗಲೇ ಕ್ರೀಡಾ ದಿಗ್ಗಜರ ಕುರಿತ ಸಾಕಷ್ಟು ಬಯೋಪಿಕ್‌ಗಳು ಬಂದಿದ್ದು, ಭರ್ಜರಿ ಹಿಟ್ ಆಗಿವೆ.

ಎಂ.ಎಸ್. ಧೋನಿ ನಂತರ ಇದೀಗ ವಿರಾಟ್ ಕೊಹ್ಲಿ ಬಯೋಪಿಕ್ ಸುದ್ದಿಯಲ್ಲಿದೆ. ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಾನು ನಟಿಸೋಕೆ ರೆಡಿ, ಅವರೊಬ್ಬ ಅದ್ಭುತ ವ್ಯಕ್ತಿ, ಉತ್ತಮ ಕ್ರೀಡಾಪಟು, ಅವಕಾಶ ಸಿಕ್ಕರೆ ಖಂಡಿತಾ ಬಿಡೋದಿಲ್ಲ, ನೋಡೋಕೆ ನಾನು ಸ್ವಲ್ಪ ಅವರ ಹಾಗೇ ಇದ್ದೀನಿ ಎಂದು ನಟ ರಾಮ್‌ಚರಣ್ ಹೇಳಿದ್ದಾರೆ.

ram charan: RRR star Ram Charan expresses interest in playing Virat Kohli  in his biopic. Read here - The Economic Timesಕ್ರೀಡಾ ಬಯೋಪಿಕ್‌ಗಳ ಬಗ್ಗೆ ಆಸಕ್ತಿ ಇದೆಯಾ ಎನ್ನುವ ಪ್ರಶ್ನೆ ಎದುರಾದ ನಂತರ ಸವಾಲುಗಳಿಗೆ ಉತ್ತರಿಸುವಾಗ ರಾಮ್‌ಚರಣ್ ವಿರಾಟ್ ಕೊಹ್ಲಿ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!