ಇದ್ದಕ್ಕಿಂತಯೇ ಸುಸ್ತು, ಯಾವುದರಲ್ಲೂ ಆಸಕ್ತಿ ಇಲ್ಲ, ತೂಕ ಹೆಚ್ಚಳ, ಕೂದಲು ಉದುರುವಿಕೆ, ಡ್ರೈ ಸ್ಕಿನ್ ಮುಂತಾದ ಸಮಸ್ಯೆಗಳು ಎದುರಾದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿ ಹೈಪೋಥೈರಾಯ್ಡ್ ಸಮಸ್ಯೆ ಇದ್ದರೆ ಈ ಆಹಾರದಿಂದ ದೂರ ಇರಿ..
ಸೋಯಾ ಹಾಗೂ ಅದರ ಉತ್ಪನ್ನಗಳು
ಹೂಕೋಸು, ಬ್ರೊಕೊಲಿ, ಎಲೆಕೋಸು
ಗ್ಲುಟೆನ್ ಇರುವ ಪದಾರ್ಥಗಳು
ಅತಿಯಾಗಿ ಸಕ್ಕರೆ, ಉಪ್ಪು, ಮಸಾಲೆ ಇರುವ ಪ್ರೊಸೆಸ್ಡ್ ಆಹಾರ
ಸಕ್ಕರೆ ಪಾನೀಯಗಳು
ಎಣ್ಣೆಯಲ್ಲಿ ಕರಿದ ಪದಾರ್ಥ
ಕೆಫೀನ್
ಪ್ಯಾಕ್ ಆಗಿರುವ ಮಾಂಸಾಹಾರ