Sunday, December 3, 2023

Latest Posts

SWEET DISH | ಹಾಲಿನಿಂದ‌ ಮಾಡೋ ‘ಮಾಲ್ಪುವಾ’ ಟೇಸ್ಟ್ ನೋಡಿದ್ದೀರಾ?

ಸಾಮಾಗ್ರಿಗಳು
ರವೆ
ಹಾಲು
ಏಲಕ್ಕಿ ಪುಡಿ
ಸೋಂಪು
ಡ್ರೈ ಫ್ರೂಟ್ಸ್
ಸಕ್ಕರೆ
ಸೋಡಾಪುಡಿ
ಕೇಸರಿ

ಮಾಡುವ ವಿಧಾನ
ಮೊದಲು ರವೆಗೆ ಹಾಲು, ಸಕ್ಕರೆ ಪುಡಿ,ಏಲಕ್ಕಿ ಪುಡಿ, ಸೋಂಪು ಹಾಕಿ
ನಂತರ ಇದಕ್ಕೆ ಸೋಡಾಪುಡಿ ಹಾಕಿ ಮಿಕ್ಸ್ ಮಾಡಿ
ಅರ್ಧ ಗಂಟೆ ನೆನೆಯಲು ಬಿಡಿ, ನಂತರ ತುಪ್ಪದಲ್ಲಿ ಇದನ್ನು ಡೀಪ್ ಫ್ರೈ ಮಾಡಿ
ನಂತರ ಸಕ್ಕರೆ ಪಾಕದ ಒಳಗೆ ಅದ್ದಿ ಇಟ್ಟು ತಿನ್ನಬಹುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!