ಗ್ಯಾಸ್, ಅಜೀರ್ಣ ತೊಂದರೆ ಇದೆಯಾ? ಹಾಗಿದ್ರೆ ಈ ರೀತಿ ಮಾಡಿ ನೋಡಿ..

ತಕ್ಷಣ ಗ್ಯಾಸ್‌ನಿಂದ ಮುಕ್ತಿ ಪಡೆಯಲು ಹೀಗೆ ಮಾಡಿ..

  • ಕಾಳುಮೆಣಸು, ಪುದೀನಾ ಚಹಾ
  • ಆಪಲ್ ಸೈಡರ್ ವಿನೇಗರ್
  • ಶುಂಠಿ ಚಹಾ
  • ಜೀರಿಗೆ, ಸೋಂಪು,ಓಂಕಾಳು ಜಗಿಯುವುದು
  • ಸೋಡಾ,ನಿಂಬು ಹಾಗೂ ಉಪ್ಪು ನೀರು ಹಾಕಿ ಕುಡಿಯುವುದು
  • ವಾಕಿಂಗ್
  • ಗಬಗಬನೆ ತಿನ್ನಬೇಡಿ
  • ಕುತ್ತಿಗೆವರೆಗೂ ತಿನ್ನಬೇಡಿ
  • ಮಸಾಲಾಪದಾರ್ಥ ಕಡಿಮೆ ಮಾಡಿ
  • ಸಿಹಿ ಪಾನೀಯ ಬೇಡ
  • ಬಬಲ್ ಗಂ ತಿನ್ನಬೇಡಿ
  • ಧೂಮಪಾನ ನಿಲ್ಲಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!