HEALTH | ಆಹಾರದ ಜೊತೆ ತುಪ್ಪ ಬಳಸ್ತೀರಾ? ಹಾಗಿದ್ರೆ ನಿಮ್ಮ ದೇಹಕ್ಕೆ ಒಳ್ಳೆಯದನ್ನೇ ಕೊಡ್ತಿದ್ದೀರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಪ್ಪ ಬಹುಶಃ ಬೊಜ್ಜುಗೆ ಕಾರಣವಾಗುತ್ತದೆ ಎಂದು ತಿಳಿದು ನೀವು ತುಪ್ಪ ತಿನ್ನುವುದನ್ನು ನಿಲ್ಲಿಸಿದರೆ, ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಎಂದರ್ಥ.

Cultured Organic A2 Desi Ghee* – GreenDNA® India

ಇದರ ಸೇವನೆಯು ಮನಸ್ಥಿತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ ದೃಷ್ಟಿ ಮತ್ತು ಸೌಂದರ್ಯ ಹೆಚ್ಚಿಸುತ್ತದೆ. ನಮ್ಮ ಮೆದುಳನ್ನು ಪೋಷಿಸಲು ತುಪ್ಪದ ಬಳಕೆ ಅತ್ಯಗತ್ಯ.

ನೀವು ಬಳಸುತ್ತಿರುವುದು ಶುದ್ಧವಾದ ತುಪ್ಪ ಅಂತ ಕಂಡು ಹಿಡಿಯುವುದು ಹೇಗೆ? | How to Check  the Purity of Ghee - Kannada BoldSky

ತುಪ್ಪ ಆಸಿಡಿಟಿ ಸಮಸ್ಯೆಯನ್ನು ಪರಿಹರಿಸುತ್ತವೆ. ಇದು ರಕ್ತ, ಸ್ನಾಯುಗಳು ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನಿಮ್ಮ ಮುಖದ ಮೇಲೆ ಇತರ ಕ್ರೀಮ್‌ಗಳನ್ನು ಬಳಸುವ ಬದಲು, ತುಪ್ಪವನ್ನು ಪ್ರತಿದಿನ ಬಳಸುವುದರಿಂದ ನಿಮ್ಮ ಮೊಡವೆ ಸಮಸ್ಯೆಯನ್ನು ಗುಣಪಡಿಸಬಹುದು.

Benefits Of Ghee For Weight Loss,ದಿನಕ್ಕೆ ಒಂದು ಚಮಚ ದೇಶಿ ತುಪ್ಪ ತಿಂದ್ರೆ ಬೊಜ್ಜು  ಕರಗುತ್ತೆ ತೂಕ ಇಳಿಯುತ್ತೆ! - having daily one spoon ghee will help burn fat  and lose weight - Vijay Karnataka

ಊಟದಲ್ಲಿ ಇದನ್ನು ಆಹಾರದೊಂದಿಗೆ ಬಳಸುವುದರಿಂದ ಆರೋಗ್ಯಕ್ಕೂ, ದೇಹಕ್ಕೂ ಬಹಳ ಉತ್ತಮ. ನೀಪಿತ್ತ, ಅಜೀರ್ಣ, ವಾಂತಿ ಬೇಧಿ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದೇ ಸೇವಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!