HEALTH | ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ!

ಬಿಳಿ ರಕ್ತ ಕಣಗಳು ದೇಹಕ್ಕೆ ಕೆಂಪು ರಕ್ತ ಕಣಗಳಷ್ಟೇ ಮುಖ್ಯ. ಇವು ನಮ್ಮನ್ನು ರೋಗಗಳಿಂದ ರಕ್ಷಿಸುತ್ತವೆ. ಆದ್ದರಿಂದ ನಿಮ್ಮ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಇವುಗಳನ್ನು ತೆಗೆದುಕೊಳ್ಳಿ.

ಪಪ್ಪಾಯಿ: ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಪಪ್ಪಾಯಿಯನ್ನು ಸೇವಿಸಿ. ಇದರಲ್ಲಿರುವ ಪೋಷಕಾಂಶಗಳು ಬಿಳಿ ರಕ್ತ ಕಣಗಳ ಕೊರತೆಯನ್ನು ಸರಿದೂಗಿಸಬಹುದು.

ದಾಳಿಂಬೆ: ಬಿಳಿ ರಕ್ತ ಕಣಗಳನ್ನು ಮಾತ್ರವಲ್ಲದೆ ಕೆಂಪು ರಕ್ತ ಕಣಗಳನ್ನೂ ಹೆಚ್ಚಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಹಾಗಾಗಿ ದಾಳಿಂಬೆ ಜ್ಯೂಸ್ ಕುಡಿಯಿರಿ.

ಗೋಧಿ ಹುಲ್ಲು : ಇದರಲ್ಲಿರುವ ಜೀವಸತ್ವಗಳು ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಸ ತೆಗೆದು ನಿಯಮಿತವಾಗಿ ಸೇವಿಸಿದರೆ ಬಿಳಿ ರಕ್ತಕಣಗಳು ಹೆಚ್ಚಾಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!