ಸಾಮಾಗ್ರಿಗಳು
ಮೊಟ್ಟೆ
ಓಟ್ಸ್
ಬೇಕಿಂಗ್ ಪೌಡರ್
ಕೋಕೋ ಪೌಡರ್
ಬಾಳೆಹಣ್ಣು
ನಟೇಲಾ ಅಥವಾ ಚಾಕಲೇಟ್ ಸಿರಪ್( ಬೇಕಿದ್ದರೆ ಮಾತ್ರ)
ಖರ್ಜೂರ
ಮಾಡುವ ವಿಧಾನ
ಮೊದಲು ಓಟ್ಸ್ನ್ನು ಪುಡಿ ಮಾಡಿಕೊಳ್ಳಿ
ನಂತರ ಅದಕ್ಕೆ ಮೊಟ್ಟೆ ಬಾಳೆಹಣ್ಣು ಹಾಲು ಹಾಕಿ
ನಂತರ ಖರ್ಜೂರ ಪೇಸ್ಟ್ ಹಾಗೂ ಕೋಕೋ ಪೌಡರ್, ಬೇಕಿಂಗ್ ಪೌಡರ್ ಹಾಕಿ
ನಂತರ ರುಬ್ಬಿಕೊಳ್ಳಿ
ನಂತರ ಕಾದ ಹೆಂಚಿಗೆ ಹಾಕಿ ಬಿಸಿ ಬಿಸಿ ಪ್ಯಾನ್ಕೇಕ್ ಸವಿಯಬಹುದು