VIRAL VIDEO| ಬೆಕ್ಕಿನ ಕಾಟಕ್ಕೆ ಗಿರ ಗಿರ ತಿರುಗಿದ ನಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಯಿ ಮತ್ತು ಬೆಕ್ಕು ಒಟ್ಟಿಗೆ ಸೇರುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಇವರಿಬ್ಬರು ಪ್ರತಿಸ್ಪರ್ಧಿ ಎಂದು ಕೇಳಿದ್ದೇವೆ. ಒಂದೇ ಮನೆಯಲ್ಲಿ ಎರಡು ಪ್ರಾಣಿಗಳನ್ನು ನೋಡುವುದು ಕೂಡ ಬಹಳ ಅಪರೂಪ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದು ಎರಡು ಪ್ರಾಣಿಗಳು ಪರಸ್ಪರ ಎಷ್ಟು ಪ್ರೀತಿಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. ನಾಯಿ ಮಾಡಿದ ಕೆಲಸ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ.

ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಎರಡು ಪ್ರಾಣಿಗಳು ಪರಸ್ಪರ ಜಗಳವಾಡುತ್ತವೆ. ಜಗಳದಲ್ಲಿ ಬೆಕ್ಕು ನಾಯಿಯ ಮೇಲೆ ಹಾರಿದ ಕೂಡಲೇ ನಾಯಿ ಗಿರ ಗಿರ ತಿರುಗಲು ಶುರು ಮಾಡುತ್ತದೆ. ಈ ತಮಾಷೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!