ಮುಂದಿನ 48ಗಂಟೆಯಲ್ಲಿ ಪಾಕಿಸ್ತಾನದಲ್ಲಿ ಭಾರೀ ಭೂಕಂಪ? ವಿಜ್ಞಾನಿಗಳು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ 48 ಗಂಟೆಯಲ್ಲಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಾರೀ ಭೂಕಂಪವಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಫ್ರಾಂಕ್ ಹೂಗರ್ಬೀಟ್ಸ್ ಹೇಳಿದ್ದಾರೆ.

ಈ ಹಿಂದೆ ಹಲವು ಬಾರಿ ಭೂಕಂಪದ ಪ್ರೆಡಿಕ್ಷನ್ ಮಾಡಿರುವ ಈ ಡಚ್ ವಿಜ್ಞಾನಿ ಈ ಬಾರಿ ಪಾಕಿಸ್ತಾನದಲ್ಲಿ ಭಾರೀ ಭೂಕಂಪವಾಗಲಿದೆ ಎಂದಿದ್ದಾರೆ.

ಇದು ಊಹಾಪೋಹ ಅಷ್ಟೆ, ಯಾರೂ ನಿಖರವಾಗಿ ಭೂಕಂಪದ ಚಟುವಟಿಕೆಗಳನ್ನು ಊಹಿಸೋದಕ್ಕೆ ಆಗೋದಿಲ್ಲ ಎಂದು ಪಾಕಿಸ್ತಾನ ಹವಾಮಾನ ಕಚೇರಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!