Friday, June 2, 2023

Latest Posts

ಅಫ್ಘಾನಿಸ್ತಾನ-ಪಾಕ್ ಗಡಿಯಲ್ಲಿ ಭಾರೀ ಸ್ಫೋಟ: 9 ಮಕ್ಕಳು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಒಂಬತ್ತು ಮಕ್ಕಳು ಮೃತಪಟ್ಟಿದ್ದಾರೆ.
ಅಫ್ಘಾನಿಸ್ತಾನದ ನಾಗರಹಾರ್ ಪ್ರಾಂತ್ಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಗಡಿ ಬಳಿ ಆಹಾರ ಮಾರಾಟ ಮಾಡುವ ವಾಹನವೊಂದು ಹಳೆಯ ಸ್ಫೋಟಗೊಳ್ಳುವ ಮೋರ್ಟರ್ ಶೆಲ್‌ಗೆ ತಗುಲಿ ಸ್ಫೋಟವಾಗಿದೆ.
ಸ್ಫೋಟವಾದ ಪ್ರಾಂತ್ಯವು ತಾಲಿಬಾನ್‌ನ ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್ ಪ್ರಧಾನ ಕಚೇರಿಯಾಗಿದೆ.
ಅಫ್ಘಾನ್‌ನನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಇಸ್ಲಾಮಿಕ್ ಸ್ಟೇಟ್ ಅಫ್ಘಾನ್‌ನಲ್ಲಿ ಹಲವಾರು ದಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!