ಷೇರುಪೇಟೆಯಲ್ಲಿ ಭಾರೀ ಕುಸಿತ: 1,210 ಪಾಯಿಂಟ್‌ ಕುಸಿದ ಸೆನ್ಸೆಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಗಳ ಹಿನ್ನೆಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯು ಕುಸಿತಕ್ಕೊಳಗಾಗಿದ್ದು NSE ನಿಫ್ಟಿ 17200 ಕ್ಕಿಂತ ಕಡಿಮೆಯಾಗಿ ಪ್ರಾರಂಭವಾಯಿತು. ಬಿಎಸ್‌ಇ ಸೆನ್ಸೆಕ್ಸ್ 1,210.62 ಪಾಯಿಂಟ್ ಅಥವಾ 2.06% ನಷ್ಟುಇಳಿದಿದ್ದು 57623.25 ಕ್ಕೆ ಕುಸಿದಿದೆ ಮತ್ತು ನಿಫ್ಟಿ 361.50 ಪಾಯಿಂಟ್ ಅಥವಾ 2.06% ನಷ್ಟು 17197.40 ಕ್ಕೆ ಇಳಿದಿದೆ.

30 ಸೆನ್ಸೆಕ್ಸ್ ಘಟಕಗಳು ಕೆಂಪು ಬಣ್ಣದಲ್ಲಿವೆ. ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟಿಸಿಎಸ್, ವಿಪ್ರೋ, ಬಜಾಜ್ ಫಿನ್‌ಸರ್ವ್ ಟಾಪ್ ಲೂಸರ್‌ಗಳಾಗಿವೆ.

ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟಿಸಿಎಸ್ ಮತ್ತು ವಿಪ್ರೋ ಪ್ರಮುಖ ನಷ್ಟಗಳೊಂದಿಗೆ ಎಲ್ಲಾ ನಿಫ್ಟಿ ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ.

ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿದ್ದರಿಂದ ವಿಶಾಲವಾದ ಮಾರುಕಟ್ಟೆಗಳು ಸಹ ಇಳಿಮುಖವಾಗಿವೆ.

ನಿಫ್ಟಿ ಐಟಿ, ನಿಫ್ಟಿ ಪಿಎಸ್‌ಯು ಬ್ಯಾಂಕ್, ನಿಫ್ಟಿ ರಿಯಾಲ್ಟಿ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!