ಹಿಮಾಲಯದ ಸುತ್ತ ಭಾರೀ ಹಿಮಪಾತ, ಜನಜೀವನ ಹೈರಾಣು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಿಂದ ಉತ್ತರಾಖಂಡದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಮನೆಯಿಂದ ಹೊರಬರಲಾರದೆ ಜನ ಪರದಾಡುತ್ತಿದ್ದಾರೆ.

The 3 curses of the Himalayan snow – Mark Horrellಉತ್ತರಾಖಂಡದ ಸುತ್ತಮುತ್ತ ಎತ್ತರದ ಹಿಮಾಲಯದ ಪ್ರದೇಶಗಳು ಹಿಮದಿಂದ ಆವೃತವಾಗಿದ್ದು, ತಾಪಮಾನ ಕುಸಿದಿದೆ.

Snowfall Places in Uttarakhand | 12 Best Places with Snowfallಶೀತ ವಾತಾವರಣ ಸೃಷ್ಟಿಯಾಗಿದ್ದು,ಜನ ಹೈರಾಣಾಗಿದ್ದಾರೆ. ಉತ್ತರಾಖಂಡದ ಪಿಥೋರಗಢ, ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿಯಲ್ಲಿ ಹಿಮಪಾತವಾಗಿದೆ. ಧರ್ಜುಲಾ, ದಾತು, ಪಚೌಲಿ, ದುಗಾಟು ಹಾಗೂ ದರ್ಮಾ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮ ಮಳೆಯಂತೆ ಸುರಿಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!