- ಬಾಳೆಹಣ್ಣು ತುಂಬಾ ಸಮಯ ಫ್ರೆಶ್ ಆಗಿರಲು ಒಮ್ಮೆ ಬಾಳೆಹಣ್ಣು ತೊಳೆದು ಒಣಗಿಸಿ ನಂತರ ಒದ್ದೆ ಟಿಶ್ಯೂವನ್ನು ಬಾಳೆಹಣ್ಣಿನ ತುದಿಗೆ ಇಡಿ
- ಕತ್ತರಿಸಿದ ಕಲ್ಲಂಗಡಿ ಬಹುಕಾಲ ಫ್ರೆಶ್ ಆಗಿರಲು ಎರಡು ಬೆಳ್ಳುಳ್ಳಿಯನ್ನು ಕಲ್ಲಂಗಡಿಯಲ್ಲಿ ಇಡಿ
- ಟೊಮ್ಯಾಟೊ ಹಾಳಾಗದಿರಲು ಟೊಮ್ಯಾಟೊ ತುದಿ ಭಾಗಕ್ಕೆ ಟೇಪ್ ಹಾಕಿ ಇಡಿ
- ಕೊತ್ತಂಬರಿ ಫ್ರೆಶ್ ಆಗಿ ಇಡಲು, ಬೇರನ್ನು ತೆಗೆದು, ಬುಡವನ್ನು ಒದ್ದೆ ಟಿಶ್ಯೂನಲ್ಲಿ ಕವರ್ ಮಾಡಿ ಲೋಟದಲ್ಲಿ ಇಡಬಹುದು