ಸಾಮಾಗ್ರಿಗಳು
ಒಂದು ಕಟ್ಟು ಕೊತ್ತಂಬರಿ ಸೊಪ್ಪು
ಹುಣಸೆಹಣ್ಣು ಅಥವಾ ನಿಂಬೆಹಣ್ಣು
ಹಸಿಮೆಣಸಿನಕಾಯಿ
ಹಿಂಗ್
ಉಪ್ಪು
ಮಾಡುವ ವಿಧಾನ
ಮೊದಲು ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ರುಬ್ಬಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಹಾಕಿ, ಒಗರಣೆ ಕೊಟ್ಟು ಚಟ್ನಿಯನ್ನು ಹಾಕಿ
ಇದು ನೀರೆಲ್ಲ ಬಿಟ್ಟು ನಂತರ ಎಣ್ಣೆ ಬಿಟ್ಟರೆ ಚಟ್ನಿ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ