ಸಾಮಾಗ್ರಿಗಳು
ಕಾರ್ನ್
ಕಾರ್ನ್ ಫ್ಲೋರ್
ಅಕ್ಕಿ ಹಿಟ್ಟು
ಖಾರದಪುಡಿ
ಉಪ್ಪು
ಚಾಟ್ ಮಸಾಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಕಾರ್ನ್ ಬೇಯಿಸಿಕೊಳ್ಳಿ
ನಂತರ ಇದಕ್ಕೆ ಕಾರ್ನ್ ಫ್ಲೋರ್, ಅಕ್ಕಿಹಿಟ್ಟು, ಉಪ್ಪು, ಖಾರದಪುಡಿ, ಚಾಟ್ ಮಸಾಲಾ ಹಾಕಿ ಕಾದ ಎಣ್ಣೆಗೆ ಹಾಕಿ
ತೆಗೆದ ನಂತರ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು, ಖಾರ ಮೇಲೆ ಉದುರಿಸಿ ತಿನ್ನಿ