ಸಾಮಾಗ್ರಿಗಳು
ಹಾಲು
ಓಟ್ಸ್
ಪೀನಟ್ ಪೌಡರ್
ವೆನಿಲಾ ಎಕ್ಸ್ಟ್ರಾಕ್ಟ್
ಮೊಟ್ಟೆ
ಕೋಕೋ ಪೌಡರ್
ಚಾಕೋಲೆಟ್ಸ್
ಬೆಲ್ಲ
ಮಾಡುವ ವಿಧಾನ
ಹಾಲಿಗೆ ಪೀನಟ್ ಬಟರ್ ಹಾಕಿ ಮಿಕ್ಸ್ ಮಾಡಿ, ನಂತರ ಇದಕ್ಕೆ ಬೆಲ್ಲದ ಪುಡಿ ಹಾಕಿ
ನಂತರ ಓಟ್ಸ್, ಮೊಟ್ಟೆ, ವೆನಿಲಾ ಎಕ್ಸ್ಟ್ರಾಕ್ಟ್, ಕೋಕೋ ಪೌಡರ್, ಚಾಕೋಲೆಟ್ಸ್ ಹಾಕಿ ಮಿಕ್ಸ್ ಮಾಡಿ
ನಂತರ ಬೇಯಿಸಿದ್ರೆ ಓಟ್ಸ್ ಬ್ರೌನಿ ರೆಡಿ