ಹೆಚ್ಚು ಪ್ರೋಟೀನ್ ನಾನ್‌ವೆಜ್‌ನಲ್ಲಿ ಇರುವ ಕಾರಣ ವೆಜಿಟೇರಿಯನ್ಸ್‌ಗೆ ಪ್ರೋಟೀನ್ ಆಪ್ಷನ್ಸ್ ಕಡಿಮೆಯೇ ಅಂತೀರಾ? ಖಂಡಿತಾ ಇಲ್ಲ, ಪ್ರೋಟೀನ್‌ಗಾಗಿ ಇವುಗಳನ್ನು ವೆಜಿಟೇರಿಯನ್ಸ್ ತಿನ್ನಬಹುದು, ಏನು ನೋಡಿ..
ಟೋಫು
ಲೆಂಟಿಲ್ಸ್
ಕಿಡ್ನಿ ಬೀನ್ಸ್
ನ್ಯೂಟ್ರೀಶನಲ್ ಈಸ್ಟ್
ಹಂಪ್ ಬೀಜಗಳು
ಹಸಿರು ಬಟಾಣಿ
ಮೊಳಕೆ ಕಾಳುಗಳು
ಸೋಯಾ ಮಿಲ್ಕ್
ಓಟ್ಸ್
ಶಿಯಾ ಸೀಡ್ಸ್
ಸೀಬೆ
ಬೆರೀಗಳು
ಬಾಳೆಹಣ್ಣು
ಶೇಂಗಾ
ಕುಂಬಳಕಾಯಿ ಬೀಜ
ಬಾದಾಮಿ
ಕ್ಯೂನ
ಪನೀರ್