ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಹಾಗೂ ಕೆ.ಎಲ್. ರಾಹುಲ್ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟರ‍್ಸ್ ನಡುವೆ ಪ್ರೀತಿ ಮೂಡಿದ್ದು ಇದೇ ಮೊದಲಲ್ಲ. ಬಾಲಿವುಡ್ ಸೆಲೆಬ್ರಿಟಿಗಳನ್ನು ವರಿಸಿದ ಕ್ರಿಕೆಟರ‍್ಸ್ ಇವರು..
ನಟಿ ಗೀತಾ ಬಸ್ರಾ-ಹರ್‌ಭಜನ್ ಸಿಂಗ್
ನಟಿ ಅನುಷ್ಕಾ ಶೆಟ್ಟಿ-ವಿರಾಟ್ ಕೊಹ್ಲಿ
ನಟಿ ಹೇಝಲ್- ಯುವರಾಜ್ ಸಿಂಗ್
ನಟಿ ಸಾಗರಿಕಾ ಘಾಟ್ಲೆ- ಜಹೀರ್ ಖಾನ್
ನಟಿ ನತಾಶಾ- ಹಾರ್ದಿಕ್ ಪಾಂಡ್ಯ
ನಟಿ ಶರ್ಮಿಳಾ ಟ್ಯಾಗೋರ್- ಮನ್ಸೂರ್ ಅಲಿ ಖಾನ್