September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 43 | ಮೊಳಕೆ ಕಟ್ಟಿದ ಹೆಸರುಕಾಳಿನ ಟೇಸ್ಟಿ ಪಲ್ಯದ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಹೆಸರುಕಾಳು
ಈರುಳ್ಳಿ
ಬೀನ್ಸ್
ಆಲೂಗಡ್ಡೆ
ಟೊಮ್ಯಾಟೊ
ಎಣ್ಣೆ
ಸಾಸಿವೆ
ಜೀರಿಗೆ
ಶೇಂಗಾ
ಎಳ್ಳು
ಕಾಯಿ
ಶುಂಠಿ
ಬೆಳ್ಳುಳ್ಳಿ
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹುರಿದ ಶೇಂಗಾ, ಎಳ್ಳು, ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ, ಟೊಮ್ಯಾಟೊ ಹಾಕಿ ಒಗರಣೆ ಮಾಡಿ
ಕಡೆಗೆ ತರಕಾರಿಗಳನ್ನು ಹಾಗೂ ಮೊಳಕೆ ಕಾಳುಗಳನ್ನು ಹಾಕಿ ಬೇಯಿಸಿ
ಬೆಂದ ನಂತರ ಖಾರದಪುಡಿ, ಸಾಂಬಾರ್‌ಪುಡಿ ಹಾಕಿ ಬಾಡಿಸಿ ಕಡೆಗೆ ಮಿಕ್ಸಿ ಮಾಡಿದ ಮಸಾಲೆ ಹಾಕಿ
ಹಸಿವಾಸನೆ ಹೋದ ನಂತರ ಕೊತ್ತಂಬರಿ ಸೊಪ್ಪು ಹಾಕಿದರೆ ಪಲ್ಯ ರೆಡಿ

Must Read