September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 44 | ಇಡ್ಲಿ ಜೊತೆ ಸೂಪರ್‌ ಆಗಿರುವ ಗಟ್ಟಿ ಕಾಯಿ ಚಟ್ನಿ ರೆಡಿಪಿ ಇಲ್ಲಿದೆ

ಸಾಮಾಗ್ರಿಗಳು
ತೆಂಗಿನಕಾಯಿ
ಕಡ್ಲೆ
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಹಸಿಮೆಣಸು
ಒಣಮೆಣಸು

ಮಾಡುವ ವಿಧಾನ
ಮೊದಲು ಕಾಯಿತುರಿದು ಇಟ್ಟುಕೊಳ್ಳಿ. ನಂತರ ಇದನ್ನು ಮಿಕ್ಸಿಗೆ ಹಾಕಿ
ಎಣ್ಣೆಯಲ್ಲಿ ಹುರಿದ ಹಸಿಮೆಣಸು ಹಾಗೂ ಒಣಮೆಣಸನ್ನು ಹಾಕಿ
ಶುಂಠಿ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕಿ ಪಲ್ಸ್‌ ಮೋಡ್‌ನಲ್ಲಿ ರುಬ್ಬಿದ್ರೆ ಗಟ್ಟಿ ಚಟ್ನಿ ರೆಡಿ

Must Read