ಸಾಮಾಗ್ರಿಗಳು
ಬಾಳೆಹಣ್ಣು
ಚಾಕೋಲೆಟ್ ಪೌಡರ್
ಓಟ್ಸ್ ಪುಡಿ
ಮಾಡುವ ವಿಧಾನ
ಬಾಳೆಹಣ್ಣನ್ನು ಸ್ಮಾಶ್ ಮಾಡಿ, ನಂತರ ಅದಕ್ಕೆ ಓಟ್ಸ್ ಪುಡಿ ಹಾಗೂ ಕೋಕೋ ಪುಡಿ ಹಾಕಿ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ
ಸಿಹಿ ಹೆಚ್ಚು ಬೇಕಿದ್ದಲ್ಲಿ ಖರ್ಜೂರ ಹಾಕಿ
ನಂತರ ಈ ಮಿಶ್ರಣವನ್ನು ಬೇಕ್ ಮಾಡಿದ್ರೆ ಬ್ರೌನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ