RECIPE| ಮೃದುವಾದ ಬಾಳೆಹಣ್ಣಿನ ಬೋಂಡಾ ತಿಂದರೆ ಬಲು ರುಚಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿಗಳು:

ಚಿಕ್ಕ ಬಾಳೆಹಣ್ಣು
ಮೈದಾ
ಸಕ್ಕರೆ
ಅಡುಗೆ ಸೋಡಾ
ಏಲಕ್ಕಿ

ಮಾಡುವ ವಿಧಾನ:

* ಮೊದಲು ಚಿಕ್ಕ ಬಾಳೆಹಣ್ಣಿನ ಸಿಪ್ಪೆ ಸುಲಿಯಿರಿ
* ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ, ಸಕ್ಕರೆ ಹಾಕಿ ರುಬ್ಬಿ
* ನಂತರ ಮಿಕ್ಸಿಂಗ್‌ ಬೌಲ್‌ನಲ್ಲಿ ಬಾಳೆಹಣ್ಣಿನ ಪೇಸ್ಟ್‌, ಮೈದಾ, ಅಡುಗೆ ಸೋಡಾ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ
* ನಂತರ ಎಣ್ಣೆ ಕಾಯುವಾಗ ಕೈಯಿಂದ ಸ್ವಲ್ಪ ಹಿಟ್ಟು ತೆಗೆದು ಎಣ್ಣೆಯಲ್ಲಿ ಹಾಕಿ, ಆ ಹಿಟ್ಟು ಚಿಕ್ಕ ಉಂಡೆಗಳಾಗುತ್ತದೆ.
* ಉಂಡೆ ಕಂದು ಬಣ್ಣ ಬರುವಾಗ ಎಣ್ಣೆಯಿಂದ ತೆಗೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!