HEALTH | ಉಗುರು ಕಚ್ಚೋ ಅಭ್ಯಾಸ ಇದ್ರೆ ಇದನ್ನೊಮ್ಮೆ ಓದಿಬಿಡಿ..

ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಇರುತ್ತದೆ, ಉಗುರು ತಿನ್ನುವುದು, ಅಥವಾ ಹಲ್ಲಿನಿಂದ ಕಿತ್ತು ಎಸೆಯುವುದು ಇವರ ಅಭ್ಯಾಸವಾಗಿರುತ್ತದೆ. ಹೆಚ್ಚಿನ ಜನ ಬೋರ್ ಆದಾಗ ಹೀಗೆ ಮಾಡ್ತಾರೆ, ಇನ್ನೂ ಕೆಲವರು ನರ್ವಸ್ ಆದಾಗ, ಒತ್ತಡದಿಂದ ಬಳಲುವಾಗ ಈ ರೀತಿ ಮಾಡ್ತಾರೆ. ಉಗುರು ಕಚ್ಚೋದ್ರಿಂದ ಏನೆಲ್ಲಾ ಆಗುತ್ತದೆ ನೋಡಿ..

  • ಹಲ್ಲುಗಳಲ್ಲಿ ಸಮಸ್ಯೆ, ಹಲ್ಲು ಮುಂದೆ ಬರುವುದು
  • ಉಗುರಿನ ಸುತ್ತಮುತ್ತ ಫಂಗಲ್ ಇನ್‌ಫೆಕ್ಷನ್ಆ
  • ರೋಗ್ಯ ಕೈ ಕೊಡುವುದು, ಉಗುರಿನಲ್ಲಿರುವ ಕೊಳೆ, ಬ್ಯಾಕ್ಟೀರಿಯಾ ಬಾಯಿಕೆ ಹಾಕೋದ್ರಿಂದ ಸಮಸ್ಯೆ ತಪ್ಪಿದ್ದಲ್ಲ
  • ಸಾಫ್ಟ್ ಟಿಶ್ಯೂ ಇಂಜುರಿ, ಬಾಯಿ ನೋವು, ಒಸಡು ನೋವು
  • ಚರ್ಮಕ್ಕೆ ಸಂಬಂಧಿಸಿದ ಇನ್‌ಫೆಕ್ಷನ್ಸ್ಟಿ
  • ಶ್ಯೂ ಡ್ಯಾಮೇಜ್, ಮತ್ತೆ ಹುಟ್ಟುವ ಉಗುರು ನೋಡಲು ಅಂದವಾಗಿ ಕಾಣದೇ ಇರುವುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!