RECIPE | ಕಾಫಿ ಪ್ರಿಯರು ಒಮ್ಮೆ ಟ್ರೈ ಮಾಡಿ ಕಾಫಿ ಮಿಲ್ಕ್‌ಶೇಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಫಿ ಅಂದ್ರೆ ಅತಿಯಾಗಿ ಇಷ್ಟಪಡುವವರು ಒಮ್ಮೆ ಕಾಫಿ ಮಿಲ್ಕ್‌ ಶೇಕ್‌ ಅನ್ನು ಮಾಡಿ ಕುಡಿದು ನೋಡಿ. ಕಾಫಿ ಮಿಲ್ಕ್‌ ಶೇಕ್‌ ಮಾಡಲು ಬೇಕಿರುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ಗಟ್ಟಿ ಹಾಲು
ಇನ್‌ಸ್ಟಾಂಟ್‌ ಕಾಫಿ ಪುಡಿ
ಡ್ರಿಂಕಿಂಗ್ ಕೋಕಾ ಪೌಡರ್
ವೆನಿಲ್ಲಾ ಐಸ್‌ಕ್ರೀಮ್‌

ಮಾಡುವ ವಿಧಾನ:

* ಹಾಲಿಗೆ ಕಾಫಿ, ಕೋಕಾಪುಡಿ, ಐಸ್‌ಕ್ರೀಮ್‌ ಹಾಕಿ ಬ್ಲೆಂಡರ್‌ನಲ್ಲಿ ಬ್ಲೆಂಡ್ ಮಾಡಿ.
* ಮಿಶ್ರಣ ಸ್ಮೂತಿ ರೀತಿಯಾದಾಗ ಕೂಡಲೇ ಗ್ಲಾಸ್‌ಗೆ ಹಾಕಿ ಸರ್ವ್‌ ಮಾಡಿ.

ಕಾಫಿ ಮಿಲ್ಕ್‌ ಶೇಕ್‌ ಕುಡಿಯಲು ಸಿದ್ಧ. ಕಾಫಿ ಅಂದ್ರೆ ಮೂಗು ಮುರಿಯುವವರು ಕೂಡ ಇದನ್ನು ಟ್ರೈ ಮಾಡಿ ನೋಡಿ. ಆಮೇಲೆ ನೀವೇ ಕಾಫಿ ಮಿಲ್ಕ್‌ ಶೇಕ್‌ ಎಂದು ಬಯಸುತ್ತೀರಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!